Check deliveryಡೆಲಿವರಿ ಚೆಕ್ ಮಾಡಿ
Do we deliver to your site?ನಿಮ್ಮ ಸೈಟ್ಗೆ Buildo ಡೆಲಿವರಿ ಲಭ್ಯವಿದೆಯೇ?
Enter the pincode of your site. We confirm the exact address in the app, because coverage follows the map pin of your delivery site.ನಿಮ್ಮ ಸೈಟ್ನ ಪಿನ್ಕೋಡ್ ನಮೂದಿಸಿ. ನಿಖರವಾದ ಸರ್ವೀಸ್ ವ್ಯಾಪ್ತಿಯು ನಿಮ್ಮ ಸೈಟ್ನ ಮ್ಯಾಪ್ ಪಿನ್ ಆಧಾರದ ಮೇಲೆ ನಿರ್ಧಾರವಾಗುವುದರಿಂದ, ಅಂತಿಮ ವಿಳಾಸವನ್ನು ಆ್ಯಪ್ನಲ್ಲಿ ಕನ್ಫರ್ಮ್ ಮಾಡಲಾಗುತ್ತದೆ.
What the result meansಉತ್ತರದ ವಿವರಣೆ
- We deliver here.ಇಲ್ಲಿಗೆ ಸೂಪರ್ ಫಾಸ್ಟ್ ಡೆಲಿವರಿ ಲಭ್ಯವಿದೆ!Open the app to confirm your exact site and see the delivery time.ಆ್ಯಪ್ ತೆರೆದು ನಿಮ್ಮ ಸೈಟ್ನ ನಿಖರ ಲೊಕೇಶನ್ ಕನ್ಫರ್ಮ್ ಮಾಡಿ ಹಾಗೂ ಡೆಲಿವರಿ ಸಮಯವನ್ನು ಪರಿಶೀಲಿಸಿ.
- We deliver to parts of this pincode.ಈ ಪಿನ್ಕೋಡ್ನ ಆಯ್ದ ಭಾಗಗಳಿಗೆ ಡೆಲಿವರಿ ಲಭ್ಯವಿದೆ.Drop a pin in the app to confirm your site is inside the service area.ನಿಮ್ಮ ಸೈಟ್ ನಮ್ಮ ಸರ್ವೀಸ್ ಏರಿಯಾದಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಆ್ಯಪ್ನಲ್ಲಿ ಮ್ಯಾಪ್ ಪಿನ್ ಡ್ರಾಪ್ ಮಾಡಿ.
- Not yet.ಈ ಏರಿಯಾದಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.Leave your details and we will message you when we start delivering there.ನಿಮ್ಮ ವಿವರ ನೀಡಿ; ಈ ಏರಿಯಾದಲ್ಲಿ ಸರ್ವೀಸ್ ಶುರುವಾದ ತಕ್ಷಣ ನಿಮಗೆ ಮೆಸೇಜ್ ಮೂಲಕ ತಿಳಿಸುತ್ತೇವೆ.
Delivery time targetsಡೆಲಿವರಿ ಗುರಿ ಸಮಯ
- 0–3 km0–3 ಕಿ.ಮೀ.Under 20 minutes20 ನಿಮಿಷದ ಒಳಗೆ
Our fastest band, for in-stock itemsನಮ್ಮ ಅತಿ ವೇಗದ ಎಕ್ಸ್ಪ್ರೆಸ್ ಡೆಲಿವರಿ, ಸ್ಟಾಕ್ನಲ್ಲಿರುವ ಸಾಮಗ್ರಿಗಳಿಗೆ
- 3–5 km3–5 ಕಿ.ಮೀ.About 25–30 minutesಸುಮಾರು 25–30 ನಿಮಿಷ
Most nearby sitesಹತ್ತಿರದ ಬಹುತೇಕ ಎಲ್ಲಾ ಸೈಟ್ಗಳಿಗೆ ತ್ವರಿತ ಡೆಲಿವರಿ
- 5–10 km5–10 ಕಿ.ಮೀ.About 30–45 minutesಸುಮಾರು 30–45 ನಿಮಿಷ
Edge of the service radiusನಮ್ಮ ಸರ್ವೀಸ್ ವ್ಯಾಪ್ತಿಯಲ್ಲಿರುವ ಸೈಟ್ಗಳಿಗೆ ನಿಖರ ಡೆಲಿವರಿ
