Delivery partnersಡೆಲಿವರಿ ಪಾರ್ಟ್ನರ್
Deliver with BuildoBuildo ಜೊತೆ ಡೆಲಿವರಿ ಪಾರ್ಟ್ನರ್ ಆಗಿ ಉತ್ತಮ ಗಳಿಕೆ ಮಾಡಿ
Local delivery partners make our quick delivery possible. Take orders from a fulfilment point near you and navigate straight to the site.ನಮ್ಮ ವೇಗದ ಡೆಲಿವರಿಯ ಹಿಂದಿನ ಶಕ್ತಿ ಸ್ಥಳೀಯ ಡೆಲಿವರಿ ಪಾರ್ಟ್ನರ್‌ಗಳು. ನಿಮ್ಮ ಹತ್ತಿರದ Buildo ಸ್ಟೋರ್‌ನಿಂದ ಆರ್ಡರ್ ಪಿಕಪ್ ಮಾಡಿ, ಆ್ಯಪ್ ಜಿಪಿಎಸ್ ಮೂಲಕ ಸೈಟ್‌ಗೆ ತಲುಪಿಸಿ ಪ್ರತಿ ಟ್ರಿಪ್‌ನಲ್ಲೂ ಉತ್ತಮ ಹಣ ಸಂಪಾದಿಸಿ.
Coming soon onಶೀಘ್ರದಲ್ಲೇ ಲಭ್ಯGoogle PlayComing soon onಶೀಘ್ರದಲ್ಲೇ ಲಭ್ಯApp Store
What the app gives youಪಾರ್ಟ್ನರ್ ಆ್ಯಪ್‌ನಲ್ಲಿ ನಿಮಗೆ ಸಿಗುವ ಸೌಲಭ್ಯಗಳು
- New order alertsಹೊಸ ಆರ್ಡರ್ ತಕ್ಷಣದ ಅಲರ್ಟ್
- Pickup checklistಸುಲಭ ಪಿಕಪ್ ಚೆಕ್‌ಲಿಸ್ಟ್
- Navigationಸೈಟ್‌ಗೆ ನಿಖರ ಜಿಪಿಎಸ್ ನ್ಯಾವಿಗೇಶನ್
- Customer contactಗ್ರಾಹಕರ ಸುಲಭ ಸಂಪರ್ಕ
- Earnings trackingಪ್ರತಿ ಟ್ರಿಪ್‌ನ ನಿಖರ ಗಳಿಕೆ ಲೆಕ್ಕ
What you will needಪಾರ್ಟ್ನರ್ ಆಗಲು ಏನೆಲ್ಲಾ ಬೇಕು?
- A valid driving licence for your vehicleನಿಮ್ಮ ವಾಹನ ಚಾಲನೆಗೆ ಅಗತ್ಯವಿರುವ ಚಾಲ್ತಿಯಲ್ಲಿರುವ ಡ್ರೈವಿಂಗ್ ಲೈಸೆನ್ಸ್
- PAN and identity verification (Aadhaar through DigiLocker, where we only keep the last four digits)ಪ್ಯಾನ್ ಮತ್ತು ಗುರುತಿನ ವೆರಿಫಿಕೇಶನ್ (ಡಿಜಿಲಾಕರ್ ಮೂಲಕ ಆಧಾರ್; ಕೇವಲ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ಇಟ್ಟುಕೊಳ್ಳಲಾಗುತ್ತದೆ)
- Vehicle registration, insurance and pollution certificate if you use your own vehicleಸ್ವಂತ ವಾಹನ ಬಳಸುವುದಾದರೆ ವಾಹನದ ಆರ್‌ಸಿ (ನೋಂದಣಿ ಪತ್ರ), ಇನ್ಶೂರೆನ್ಸ್ ಮತ್ತು ಮಾಲಿನ್ಯ ಪ್ರಮಾಣಪತ್ರ
- A bank account in your name for payoutsಗಳಿಕೆಯ ಹಣ ನೇರವಾಗಿ ಜಮೆಯಾಗಲು ನಿಮ್ಮ ಹೆಸರಿನಲ್ಲೇ ಇರುವ ಬ್ಯಾಂಕ್ ಅಕೌಂಟ್
- A smartphone with GPS and a working cameraಜಿಪಿಎಸ್ ಮತ್ತು ಕ್ಯಾಮೆರಾ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್
Location is tracked only while you are online or on a trip. Read the delivery partner terms and privacy policy before you sign up.ನೀವು ಆನ್‌ಲೈನ್‌ನಲ್ಲಿ ಇದ್ದಾಗ ಅಥವಾ ಟ್ರಿಪ್‌ನಲ್ಲಿ ಇದ್ದಾಗ ಮಾತ್ರ ಲೊಕೇಶನ್ ಟ್ರ್ಯಾಕ್ ಆಗುತ್ತದೆ. ಸೈನ್ ಅಪ್ ಮಾಡುವ ಮುನ್ನ ಡೆಲಿವರಿ ಪಾರ್ಟ್ನರ್ ನಿಯಮಗಳು ಮತ್ತು ಗೌಪ್ಯತಾ ನೀತಿ ಓದಿ ತಿಳಿಯಿರಿ.
